ದಸರಾ ಹಾಗೂ ಸಾಲು ಸಾಲು ರಜೆಗಳ ನಡುವೆ ನಾಗರಹೊಳೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಒಂದೇ ದಿನದಲ್ಲಿ ಮೂರು ಹುಲಿಗಳ ದರ್ಶನ ಸಿಕ್ಕಿದೆ. ಟೈಗರ್ ಟ್ಯಾಂಕ್ ಹಾಗೂ ನಾಂಜಿಕಟ್ಟೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಹುಲಿಗಳನ್ನು ಪ್ರವಾಸಿಗರು ಕಣ್ತುಂಬಿಕೊ ...