ಹೊಸ ಬಟ್ಟೆ ಖರೀದಿಸುವಾಗ ಬಣ್ಣ ಮತ್ತು ವಿನ್ಯಾಸ ಮಾತ್ರ ನೋಡಿದರೆ ಸಾಕಾಗುವುದಿಲ್ಲ. ಟ್ರಯಲ್ ರೂಂನಲ್ಲಿ ಬಟ್ಟೆಯ ಫಿಟ್, ಭುಜದ ಹೊಲಿಗೆ, ಕೈ ಚಲನೆ, ಉದ್ದ ...
ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 10 ರೂ. ಹೆಚ್ಚಿಸುವಂತೆ ಶಾಸಕ ಕೆ.ವೈ. ನಂಜೇಗೌಡ ಮತ್ತು ನಾರಾಯಣಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತಮ್ಮ ವೃತ್ತಿಜೀವನದಲ್ಲಿ ನಿದ್ದೆಯಿಲ್ಲದೆ ಕಳೆದ ಏಕೈಕ ರಾತ್ರಿಯ ಘಟನೆಯನ್ನು ಬಹಿರಂಗಪಡಿಸಿದ್ದಾರೆ.
ಐಪಿಎಲ್ನಲ್ಲಿ ಮೆಗಾ ಹರಾಜು ಇಡೀ ತಂಡದ ಚಿತ್ರಣವನ್ನೇ ಬದಲಿಸಿದರೆ, ಮಿನಿ ಹರಾಜು ತಂಡಗಳ ಅದೃಷ್ಟವನ್ನೇ ಬದಲಿಸುವ ಶಕ್ತಿ ಹೊಂದಿದೆ. ಕೇವಲ ಒಂದು ದಿನದ ...
ಬಡತನದಿಂದ ಬೆಳೆದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗ್ಲಾಮರ್ ಸಾಮ್ರಾಜ್ಞಿಯಾಗಿ ಮಿಂಚಿದ ಸಿಲ್ಕ್ ಸ್ಮಿತಾ ಅವರ ಯಶಸ್ಸಿನ ಪಯಣ ಅದ್ಭುತ. ಆದರೆ ಯಶಸ್ಸಿನ ...
ಕೊಪ್ಪಳದಿಂದ ಶಹಾಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ನ ಹೆಡ್‌ಲೈಟ್‌ಗಳು ಮಾರ್ಗಮಧ್ಯೆ ಕೈಕೊಟ್ಟಿವೆ. ಮಳೆಯ ನಡುವೆಯೂ ಚಾಲಕ ಮೊಬೈಲ್ ಟಾರ್ಚ್ ...
ಟಿವಿ9 ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 24-09-2026 ಗುರುವಾರ ದಿನದ ದ್ವಾದಶ ರಾಶಿಗಳ ...
ಸಾಲ ಮಾಡಿಯಾದ್ರು ಮದ್ವೆ ಅದ್ಧೂರಿಯಾಗಿ ಮಾಡ್ತಾರೆ. ಆದರೆ ಇಲ್ಲೊಬ್ಬ ಯುವಕನದ್ದು ಅದೇ ಕಥೆ. ಹೌದು, ಸುಮಾರು 50 ಲಕ್ಷ ರೂ ವೆಚ್ಚದ ಮದುವೆಗಾಗಿ 45 ಲಕ್ಷದ ...
ಪಿತೃ ಪಕ್ಷವು ಪೂರ್ವಜರ ಆತ್ಮ ಶಾಂತಿಗೆ ಮೀಸಲಾದ ಪವಿತ್ರ ಕಾಲ. ಅಕಾಲಿಕ ಮರಣ ಹೊಂದಿದವರಿಗೆ ಶ್ರಾದ್ಧ ಆಚರಿಸುವ ಕುರಿತು ಗರುಡ ಪುರಾಣ ಸ್ಪಷ್ಟ ...
ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ಸಹೋದರ ಬಿಲ್ಲಿ ರೂಟ್ 14 ವರ್ಷಗಳ ತಮ್ಮ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 34 ವರ್ಷದ ಬಿಲ್ಲಿ ರೂಟ್ ...
ರಾಜ್ಯದಲ್ಲಿ ಮುಂಗಾರು ಮಳೆಯಿಂದಾಗಿ ಗಾಳಿಯ ಗುಣಮಟ್ಟ ಹೆಚ್ಚಾಗಿ 'ಉತ್ತಮ' ಅಥವಾ 'ಸಾಧಾರಣ' ಮಟ್ಟದಲ್ಲಿದೆ. ಬೆಂಗಳೂರಿನ AQI 72-75 ಇದ್ದು, ಸಾಧಾರಣ ವಿಭಾಗದಲ್ಲಿದೆ. ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ 'ಉತ್ತಮ'ವಾಗಿದೆ. ಆದರೆ, ಹುಬ್ಬಳ್ಳಿ, ಮಂಗಳೂ ...
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ 'ದಿ ಬ್ಯಾಡ್ಸ್ ಆಫ್ ಬಾಲಿವುಡ್' ವೆಬ್ ಸರಣಿಯ ಎರಡನೇ ಭಾಗ ಶೀಘ್ರದಲ್ಲೇ ಬರಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಹಿಟ್ ಆದ ಈ ಸರಣಿಯ ಮುಂದಿನ ಭಾಗದ ಶೂಟಿಂಗ್ 2027ರ ಮಾರ್ಚ್‌ನಿಂದ ಆರಂಭವಾಗಲಿದೆ. ಹಳೆಯ ತ ...
Results that may be inaccessible to you are currently showing.
Hide inaccessible results